Indian Meteorological Department has forecast heavy rain in Karnataka coastal and Kerala for next two days. <br /> <br /> <br /> ಕರ್ನಾಟಕದ ಕರಾವಳಿ, ಕೇರಳ ಭಾಗದಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ, ಆಗಸ್ಟ್ 24,25ರಂದು ಮತ್ತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. <br />